ಪ್ರಾದೇಶಿಕ ಸುದ್ದಿಗಳು
ಈ ವರ್ಷದಿಂದ ಕಂಬಳಗಳನ್ನು ಕಟ್ಟುನಿಟ್ಟಾಗಿ 24 ಗಂಟೆಗಳ ಒಳಗೆ ಮುಕ್ತಾಯಗೊಳಿಸುವ ನಿಯಮ ಜಾರಿ
ಮಂಗಳೂರು : ಕರಾವಳಿ ಕರ್ನಾಟಕದ ನೂರಾರು ವರ್ಷಗಳ ಪರಂಪರೆಯ ಜಾನಪದ ಕ್ರೀಡೆ ಕಂಬಳದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನ ನೀಡುವಂತೆ ರಾಜ್ಯ ಕಂಬಳ ಅಸೋಸಿಯೇಶನ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ....