ಪ್ರಾದೇಶಿಕ ಸುದ್ದಿಗಳು
“ನ್ಯಾಯ ಕೊಡಿಸುವ ಯೋಗ್ಯತೆ ಇಲ್ಲದಿದ್ದರೆ ನೀವು ಯಾವ ಸೀಮೆಯ ಲೀಡರ್?”: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರತಿಭಾ ಕುಳಾಯಿ ಆಕ್ರೋಶ
ಮಂಗಳೂರು : ಪುತ್ತೂರಿನ ಯುವತಿಗೆ ನಡೆದಿದೆ ಎನ್ನಲಾದ ವಂಚನೆ ಪ್ರಕರಣವು ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಂತ್ರಸ್ತೆಯ ಪರವಾಗಿ ದನಿಯೆತ್ತಿರುವ ಹಿಂದುಳಿದ...