ಮುಂಬೈ : ಇತ್ತೀಚೆಗೆ ಮುಂಬೈನಲ್ಲಿ ನಡೆದ ಹೈರೋಕ್ಸ್ ದೇಹ ಸಧೃಢತೆಯ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶ್ರೀಯುತ ಪ್ರವರ್ಧನ್ ಜೈನ್ ರವರು ವಿಜಯಿಯಾಗಿದ್ದಾರೆ. ಈ ಸ್ಪರ್ಧೆಯು ಎಂಟು ಕಿ.ಮೀ. ಓಟ ಹಾಗೂ ಎಂಟು ವಿವಿಧ ಬಗೆಯ ದೈಹಿಕ ಸ್ಪರ್ಧೆಗಳನ್ನು ಒಳಗೊಂಡಿದ್ದು ಅತ್ಯಂತ ಕಡಿಮೆ ಸಮಯದಲ್ಲಿ ಪೂರೈಸುವ ಸ್ಪರ್ಧಿ ವಿಜೇತರಾಗಿರುತ್ತಾರೆ.
ಇವರು ಕುತ್ಲೂರು ಪದ್ಮಾಂಬಾ ನಿಲಯ ಶ್ರೀ ಪಾರ್ಶ್ವನಾಥ ಜೈನ್ ಹಾಗೂ ಶ್ರೀಮತಿ ವಾಗೀಶ್ವರಿ ದಂಪತಿಗಳ ಪ್ರಥಮ ಪುತ್ರರಾಗಿದ್ದು ಯುವ ಜನತೆಗೆ ಮಾದರಿಯಾಗಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









