
ಬೆಳ್ತಂಗಡಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಳದಂಗಡಿ ಶಾಖೆಯ ವತಿಯಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ದಂತ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವು ಶ್ರೀ ಗುರು ಸಭಾ...

ಉಳ್ಳಾಲ: ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕ್ಷೇತ್ರದ ಸಹಯೋಗದೊಂದಿಗೆ ತೌಡುಗೋಳಿ ಶ್ರೀ ದುರ್ಗಾಬಾಲಗೋಕುಲ, ಶ್ರೀ ದುರ್ಗಾಂಜನೇಯ ವ್ಯಯಾಮ ಶಾಲೆ, ಶ್ರೀ ದುರ್ಗಾ ನಾಟ್ಯಾಲದ...

ಕಾಸರಗೋಡಿನ ಅದೂರು ಸಮೀಪದ ಸಂಜಕಡವು ಎಂಬಲ್ಲಿ ಜವರಾಯನ ರೂಪದಲ್ಲಿ ಬಂದ ಮಳೆ ಇಬ್ಬರು ಬಾಲಕರನ್ನು ಬಲಿಪಡೆದಿದೆ. ಕರಾವಳಿಯುದ್ದಕ್ಕೂ ಸುರಿಯುತ್ತಿರುವ ಮಳೆಗೆ ಮನೆಯೊಂದರ ಆವರಣ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ,...

ಮಂಗಳೂರು : ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಮಾದಕ ದ್ರವ್ಯದ ಜಾಲಕ್ಕೆ ಎಳೆಯುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳ...

ಮಂಗಳೂರು : ಯಾವಾಗಲೂ ಮೀನು ಹರಾಜಿನ ಆರ್ಭಟ, ದೋಣಿಗಳ ಇಂಜಿನ್ ಸದ್ದು ಹಾಗೂ ಲಾರಿ-ಟೆಂಪೋಗಳ ಬಿಡುವಿಲ್ಲದ ಸಂಚಾರದಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಂಗಳೂರಿನ ಧಕ್ಕೆ ಈಗ ದಿಢೀರನೆ ಮೌನಕ್ಕೆ ಶರಣಾಗಿದೆ....

ಮೂಡುಬಿದಿರೆ : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರು ಬಳಿ ಡಿಬಿಎಲ್ ಕಂಪನಿ ನಡೆಸಿರುವ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯ ಅಸಲಿ ಮುಖವಾಡ ಈಗ ಕಳಚಿಕೊಂಡಿದೆ. ಮುಂಗಾರು ಆರಂಭದ ಮೊದಲ ಮಳೆಗೇ...

ಸುಳ್ಯ : ಅಜ್ಜಾವರ ನಿವಾಸಿಯಾಗಿರುವ ಎ.ಎಂ. ಅಜೀಜ್ ಎಂಬಾತನಿಗೆ ಕಳ್ಳತನ ಮತ್ತು ಕಾನೂನಿನ ಕಣ್ಣು ತಪ್ಪಿಸಿ ಓಡಿಹೋದ ಎರಡು ಭಿನ್ನ ಪ್ರಕರಣಗಳಲ್ಲಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್ಸಿ...

ಬಂಟ್ವಾಳ : ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಅವರ ಸಿಬ್ಬಂದಿ ವರ್ಗ ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ...

ಕಾಸರಗೋಡು : ಕೇಂದ್ರ ಹವಾಮಾನ ಇಲಾಖೆಯು ಕಾಸರಗೋಡು ಜಿಲ್ಲೆಯಲ್ಲಿ ಜೂನ್ 6ರ ಶನಿವಾರದಂದು ಅತ್ಯಂತ ತೀವ್ರ ಸ್ವರೂಪದ ಮಳೆಯಾಗುವ ಮುನ್ಸೂಚನೆ ನೀಡಿ ‘ರೆಡ್ ಅಲರ್ಟ್’ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ...

ಮಂಗಳೂರು : ನಗರದಲ್ಲಿ ರಾತ್ರಿ ವೇಳೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಹೋಟೆಲ್ಗಳನ್ನು ನಡೆಸಲಾಗುತ್ತಿದ್ದು, ಇದರ ಹಿಂದೆ ಕೆಳಮಟ್ಟದ ಅಧಿಕಾರಿಗಳ ‘ಹಪ್ತಾ’ ವಸೂಲಿ ಜಾಲ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ...