ಪ್ರಾದೇಶಿಕ ಸುದ್ದಿಗಳು
ಕಾಂತಾರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಂಬಳ ಕೋಣ ಬೋಳಂಬಳ್ಳಿ ಅಪ್ಪು ಸಾವು
ಕುಂದಾಪುರ : ‘ಕಾಂತಾರ’ ಸಿನಿಮಾದಲ್ಲಿ ಕಂಬಳ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಹಾಗೂ ಕಂಬಳ ಪ್ರಿಯರಿಗೆ ಈ ವಿಚಾರ ಬೇಸರ ಮೂಡಿಸಿದೆ. ‘ಕಾಂತಾರ’ ಚಿತ್ರದಲ್ಲಿ...