ಪ್ರಾದೇಶಿಕ ಸುದ್ದಿಗಳು
ಕೆಂಜಾರು ದೇವಸ್ಥಾನದ ಹುಂಡಿ ಕಳವು ಪ್ರಕರಣ: ತಮಿಳುನಾಡು ಮೂಲದ ಅಂತರರಾಜ್ಯ ಕಳ್ಳ ಬಜಪೆ ಪೊಲೀಸರ ವಶಕ್ಕೆ
ಬಜಪೆ : ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೇವಸ್ಥಾನದ ಬಾಗಿಲು ಮುರಿದು ಕಾಣಿಕೆ ಹುಂಡಿ ದೋಚಿದ್ದ ತಮಿಳುನಾಡು...