ಪ್ರಾದೇಶಿಕ ಸುದ್ದಿಗಳು
ಬಂಟ್ವಾಳದಲ್ಲಿ ಅಕ್ರಮ ಗೋಹತ್ಯೆ ಅಡ್ಡೆಗೆ ಪಟ್ಟಣ ಪೊಲೀಸರ ದಾಳಿ: ಇಬ್ಬರು ಖದೀಮರ ಬಂಧನ, ಆರು ದನಗಳ ರಕ್ಷಣೆ
ಬಂಟ್ವಾಳ : ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಕಾನೂನುಬಾಹಿರ ಗೋಹತ್ಯೆ ಜಾಲವನ್ನು ಭೇದಿಸುವಲ್ಲಿ ಬಂಟ್ವಾಳ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಮೇ 27ರ ರಾತ್ರಿ...