ಪ್ರಾದೇಶಿಕ ಸುದ್ದಿಗಳು
ಮಂಗಳೂರು: ನಕಲಿ ವಿದೇಶಿ ಉದ್ಯೋಗ ಏಜೆಂಟ್ಗಳ ಜಾಲ: ಸಾರ್ವಜನಿಕರಿಗೆ ಮಂಗಳೂರು ನಗರ ಪೊಲೀಸರ ಎಚ್ಚರಿಕೆ
ಮಂಗಳೂರು : ವಿದೇಶಕ್ಕೆ ತೆರಳಿ ಕೆಲಸ ಮಾಡಿ ಹಣ ಸಂಪಾದಿಸುವ ಆಸೆಯಲ್ಲಿ ಮಂಗಳೂರಿನ ಹಲವು ನಿವಾಸಿಗಳು ನಕಲಿ ಏಜೆಂಟ್ಗಳನ್ನು ನಂಬಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಮೋಸ ಹೋಗುತ್ತಿರುವ ಪ್ರಕರಣಗಳು...