ಪ್ರಾದೇಶಿಕ ಸುದ್ದಿಗಳು
ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಚಲಿಸುವ ಎರಡು ವೋಲ್ವೊ ಮಲ್ಟಿ ಅಕ್ಸೆಲ್ ಸೀಟರ್ ಹಾಗೂ ಮೂರು ಅಂಬಾರಿ ಉತ್ಸವ ಬಸ್ಗಳಿಗೆ ಮಂಗಳೂರಿನಲ್ಲಿ ಚಾಲನೆ
ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು. ಕೆಎಸ್ಸಾರ್ಟಿಸಿ...