ಪ್ರಾದೇಶಿಕ ಸುದ್ದಿಗಳು
ಮಂಗಳೂರಲ್ಲಿ ಮಧ್ಯರಾತ್ರಿ ನಿಯಮ ಮೀರಿ ಹೋಟೆಲ್ ದಂಧೆ : ಗಂಭೀರ ಆರೋಪ
ಮಂಗಳೂರು : ನಗರದಲ್ಲಿ ರಾತ್ರಿ ವೇಳೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಹೋಟೆಲ್ಗಳನ್ನು ನಡೆಸಲಾಗುತ್ತಿದ್ದು, ಇದರ ಹಿಂದೆ ಕೆಳಮಟ್ಟದ ಅಧಿಕಾರಿಗಳ ‘ಹಪ್ತಾ’ ವಸೂಲಿ ಜಾಲ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ...