ಪ್ರಾದೇಶಿಕ ಸುದ್ದಿಗಳು
ದಶಕದಿಂದ ಪೊಲೀಸರಿಗೆ ಚಾಕಚಕ್ಯತೆ ತೋರಿದ್ದ ಕಳ್ಳ ಕೊನೆಗೂ ಮಂಗಳೂರು ಪೊಲೀಸರ ಬಲೆಗೆ!
ಮಂಗಳೂರು : ಕಳೆದ ಹತ್ತು ವರ್ಷಗಳಿಂದ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ಕೋರ್ಟ್ ವಿಚಾರಣೆಗೆ ಗೈರಾಗುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಹಳೇ ಆರೋಪಿಯೊಬ್ಬನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಕೊನೆಗೂ...