ಪ್ರಾದೇಶಿಕ ಸುದ್ದಿಗಳು
ಕಂಬಳ ಸಂಪ್ರದಾಯಕ್ಕೆ ಚಿನ್ನದ ಬೆಲೆ ಏರಿಕೆ ಬಿಸಿ: ಅನುದಾನಕ್ಕಾಗಿ ಸರ್ಕಾರದ ಮೊರೆ
ಮಂಗಳೂರು : ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ಇದೀಗ ಚಿನ್ನದ ದರ ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಕಂಬಳ ಕೂಟಗಳ ಆಯೋಜಕರ...