ಪ್ರಾದೇಶಿಕ ಸುದ್ದಿಗಳು
ನಟ ದರ್ಶನ್ಗೆ ಕಾನೂನು ಸಂಕಷ್ಟ : ಮಂಗಳೂರಿನ ದೈವಸ್ಥಾನಗಳಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ
ಮಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಕಾನೂನಾತ್ಮಕ ಸಂಕಷ್ಟಗಳು ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮಿ ಅವರು ಕರಾವಳಿಯ ಕಾರಣಿಕ ದೈವಗಳ...