ಪ್ರಾದೇಶಿಕ ಸುದ್ದಿಗಳು
‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’: ಏಪ್ರಿಲ್ 12ರಂದು ಕದ್ರಿಯಿಂದ ಕುತ್ತಾರಿಗೆ 6ನೇ ವರ್ಷದ ಭವ್ಯ ಪಾದಯಾತ್ರೆ
ಮಂಗಳೂರು : ವಿಶ್ವ ಹಿಂದೂ ಪರಿಷತ್ (VHP) ಮಂಗಳೂರು ಉಳ್ಳಾಲ ಪ್ರಖಂಡದ ವತಿಯಿಂದ ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕಕಲ್ಯಾಣದ ಉದ್ದೇಶದೊಂದಿಗೆ 6ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ‘ಕೊರಗಜ್ಜನ...