ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ಕೇರಳ ಸಮಾಜಂ ವತಿಯಿಂದ ವಿಜೃಂಭಣೆಯ ಓಣಂ ಆಚರಣೆ: ಸಾಂಸ್ಕೃತಿಕ ಕಲಾಕಲರವ, ‘ಓಣಸದ್ಯ’ದ ಸವಿ
ಮಂಗಳೂರು : ‘ಕೇರಳ ಸಮಾಜಂ’ ಕೆ. ಎಸ್. ರಾವ್ ರಸ್ತೆ ಮಂಗಳೂರು ಸಂಸ್ಥೆಯ ವತಿಯಿಂದ ಕೊಡಿಯಾಲ್ಬೈಲ್ನ ‘ಕೂಟ್ಟಕ್ಕಳ ಸಭಾಂಗಣ’ದಲ್ಲಿ (Koottakkala Auditorium) ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ‘ಓಣಂ’...