ಪ್ರಾದೇಶಿಕ ಸುದ್ದಿಗಳು
ಮುಲ್ಕಿ: ಕಂಬಳದಲ್ಲಿ ಗೆದ್ದ ಕೋಣದ ಮಾಲಕನಿಗೆ ಹಲ್ಲೆ ಯತ್ನ; ಹಫ್ತಾ ವಸೂಲಿಗೆ ಯತ್ನಿಸಿದ ಮೂವರ ಬಂಧನ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮುಲ್ಕಿಯ ಪ್ರಸಿದ್ಧ ‘ಅರಸು ಕಂಬಳ’ದಲ್ಲಿ ಬಹುಮಾನ ಗೆದ್ದ ಕೋಣಗಳ ಮಾಲಕ ಶಂಸುದ್ದೀನ್...