ಅಪರಾಧ
ಗೋವಾದಿಂದ ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ ಜಾಲ ಪತ್ತೆ: 438 ಲೀಟರ್ ಮದ್ಯದೊಂದಿಗೆ ಇಬ್ಬರ ಬಂಧನ
ಮಂಗಳೂರು : ಗೋವಾದಿಂದ ಮಂಗಳೂರು ಮತ್ತು ಉಡುಪಿ ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ದೊಡ್ಡ ಜಾಲವೊಂದನ್ನು ಅಬಕಾರಿ ಇಲಾಖೆ ಅಧಿಕಾರಿಗಳ ವಿಶೇಷ ತಂಡವು ಯಶಸ್ವಿಯಾಗಿ ಭೇದಿಸಿದೆ. ಮಂಗಳೂರು ವಿಭಾಗದ...