ಪ್ರಾದೇಶಿಕ ಸುದ್ದಿಗಳು
ಲೈನ್ ಸೇಲ್ಸ್ ಮುಗಿಸಿ, ಪಂಪುವೆಲ್ನಲ್ಲಿ ಇಳಿದ ವ್ಯಕ್ತಿ ನಾಪತ್ತೆ
ಬಂಟ್ವಾಳ : ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಚೆನ್ನಕೇಶವ(37) ಎಂಬುವವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಇವರು ಮೊಡಾಂಕಾಪುವಿನಲ್ಲಿರುವ 7 ಸ್ಪೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಸೇಲ್ಸ್ ಮ್ಯಾನೇಜರ್...