ಪ್ರಾದೇಶಿಕ ಸುದ್ದಿಗಳು
ಕವಿ, ಛಂದಸ್ಸುಕಾರ ಗಣೇಶ್ ಕೊಲೆಕಾಡಿ ವಿಧಿವಶ: ಯಕ್ಷಗಾನ ಸಾಹಿತ್ಯಕ್ಕೆ ತುಂಬಲಾರದ ನಷ್ಟ
ಮಂಗಳೂರು : ಪ್ರಸಿದ್ಧ ಯಕ್ಷಗಾನ ಛಂದಸ್ಸುಕಾರ ಮತ್ತು ಬಹುಮುಖ ಪ್ರತಿಭೆಯ ಕಲಾವಿದ ಗಣೇಶ್ ಕೊಲೆಕಾಡಿ ಅವರು ದೀರ್ಘಕಾಲದ ಅಸೌಖ್ಯದಿಂದ ನವೆಂಬರ್ 7 ರಂದು ನಿಧನರಾಗಿದ್ದಾರೆ. 53 ವರ್ಷದ ಗಣೇಶ್ ಕೊಲೆಕಾಡಿ...