ಪ್ರಾದೇಶಿಕ ಸುದ್ದಿಗಳು
ಉಡುಪಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮತ್ತೆ ಮುನ್ನೆಲೆಗೆ ಬಂತೇ ಮುಂಬೈ ಅಂಡರ್ವರ್ಲ್ಡ್ ಡಾನ್ ಹೇಮಂತ್ ಪೂಜಾರಿ ನಂಟು?
ಉಡುಪಿ : ಮುದರಂಗಡಿಯಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣವು ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಮುಂಬೈ ಅಂಡರ್ವರ್ಲ್ಡ್ ನಂಟು ಮತ್ತೆ ಮುನ್ನೆಲೆಗೆ...