ಪ್ರಾದೇಶಿಕ ಸುದ್ದಿಗಳು
ಗಡಿಭಾಗ ತಲಪಾಡಿಯಲ್ಲಿ ಭಾರಿ ಡ್ರಗ್ಸ್ ಕಾರ್ಯಾಚರಣೆ: ₹2 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಮೂವರ ಬಂಧನ
ಮಂಗಳೂರು, ಉಳ್ಳಾಲ: ಕೇರಳ ಮತ್ತು ಕರ್ನಾಟಕ ಗಡಿಭಾಗದ ತಲಪಾಡಿ ಸಮೀಪದಲ್ಲಿರುವ ತಚ್ಚಣಿ ಎಂಬ ಪ್ರದೇಶದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಮಾರಾಟ ಮತ್ತು ಸಾಗಾಟ ಜಾಲವೊಂದನ್ನು ಉಳ್ಳಾಲ ಪೊಲೀಸರು...