ಪ್ರಾದೇಶಿಕ ಸುದ್ದಿಗಳು
ವಳಾಲು ಪಡ್ಡು ಟೋಲ್ ಗೇಟ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ; ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಪ್ರತಿಭಟನಾಕಾರರು
ಉಪ್ಪಿನಂಗಡಿ: ದುಬಾರಿ ಶುಲ್ಕ ವಸೂಲಾತಿಯಿಂದ ತೀವ್ರ ವಿವಾದಕ್ಕೆ ಕಾರಣವಾಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಪಡ್ಡು ಬಳಿಯ ಟೋಲ್ ಪ್ಲಾಜಾಗೆ ಶುಕ್ರವಾರ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್...