ಪ್ರಾದೇಶಿಕ ಸುದ್ದಿಗಳು
ಕಲಾಭಿ(ರಿ.)ನ 5ನೇ ಸಂವತ್ಸರದ ಸಂಭ್ರಮ: ಕಲಾ ಹಬ್ಬಗಳ ಸರಣಿ, ಯಕ್ಷರಂಗೋತ್ಸವ 2026ಅನ್ನು ಉದ್ಘಾಟಿಸಿದ ಡಾ. ಮೋಹನ್ ಆಳ್ವ
ಮಂಗಳೂರು: ಕಲಾಭಿ(ರಿ.)ನ 5ನೇ ಸಂವತ್ಸರದ ಸಂಭ್ರಮದ ಕಲಾ ಹಬ್ಬಗಳ ಸರಣಿಯ ಉದ್ಘಾಟನಾ ಸಮಾರಂಭವು ಏಪ್ರಿಲ್ 11ರಂದು ಕಲಾಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಲಾ ಹಬ್ಬಗಳ ಸರಣಿ ಮತ್ತು ಇದರ ಮೊದಲ ಕಾರ್ಯಕ್ರಮವಾದ...