ಪ್ರಾದೇಶಿಕ ಸುದ್ದಿಗಳು
ಬಂಕ್ನಲ್ಲಿ ಡೀಸೆಲ್ ಹಾಕಿಸಿ ಹಣ ನೀಡದೆ ಎಸ್ಕೇಪ್ ಆಗಿದ್ದ ಉಡುಪಿಯ ಮೂವರು ಕಿಲಾಡಿಗಳು ಬೆಂಗಳೂರಿನಲ್ಲಿ ಖೆಡ್ಡಾಕ್ಕೆ
ಉಡುಪಿ : ಶಂಕರಪುರ ಸಮೀಪದ ಕುರ್ಕಾಲ್ನಲ್ಲಿರುವ ಇಂಧನ ಬಂಕ್ ಒಂದರಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸಿಕೊಂಡು, ಬಿಲ್ ಪಾವತಿಸದೆ ಕಾರಿನಲ್ಲಿ ಪರಾರಿಯಾಗಿದ್ದ ಮೂವರು ಯುವಕರನ್ನು ಶಿರ್ವ ಪೊಲೀಸರು ರಾಜಧಾನಿ...