ಪ್ರಾದೇಶಿಕ ಸುದ್ದಿಗಳು
ಏಪ್ರಿಲ್ 1 ರಿಂದ 15 ರವರೆಗೆ ಆನ್ಲೈನ್ ಮೂಲಕ ಸ್ವಯಂ ಜನಗಣತಿ ನೋಂದಣಿಗೆ ಅವಕಾಶ
ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ನಿರ್ದೇಶನದಂತೆ, ಜನಗಣತಿ ಕಾಯ್ದೆ-1948ರ ಅನ್ವಯ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ದೇಶದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಯೋಜನೆಯಡಿ ಸಾರ್ವಜನಿಕರು...