ಪ್ರಾದೇಶಿಕ ಸುದ್ದಿಗಳು
ದೀಪಾವಳಿ ಹಬ್ಬದಲ್ಲಿ ಪಟಾಕಿ ಜಾಗ್ರತೆ: ಕಣ್ಣು, ಮುಖದ ರಕ್ಷಣೆಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಯವರ ಮಾರ್ಗದರ್ಶನ
ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಪಟಾಕಿಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಮುಗ್ಧ ಮಕ್ಕಳ ಜೀವನವೇ ಕತ್ತಲೆಯಲ್ಲಿ ಮುಳುಗುವ ಅಪಾಯವಿರುತ್ತದೆ. ಆದ್ದರಿಂದ ಪೋಷಕರು ಸೇರಿದಂತೆ ಸಾರ್ವಜನಿಕರೆಲ್ಲರೂ ಸೂಕ್ತ ಜಾಗರೂಕತೆ ವಹಿಸಬೇಕೆಂದು...