ಟಾಪ್ ಸುದ್ದಿ
ಕೊಂಡಾಣ ಸನ್ನಿಧಿಯಲ್ಲಿ ವಿವಾದಕ್ಕೆ ಅಂತ್ಯ ಹಾಡಿದ ರವಿ ಪ್ರಸನ್ನ: ತಮ್ಮಣ್ಣ ಶೆಟ್ಟಿ ಮೇಲಿನ ಆರೋಪ ಹಿಂಪಡೆದು ತಪ್ಪು ಕಾಣಿಕೆ ಸಲ್ಲಿಕೆ!
ಮಂಗಳೂರು : ದಕ್ಷಿಣ ಕನ್ನಡದ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಕೊಂಡಾಣ ಪಿಲಿಚಾಮುಂಡಿ ಮತ್ತು ಬಂಟ ದೈವಸ್ಥಾನದಲ್ಲಿ ಇಂದು ಮಹತ್ವದ ವಿದ್ಯಮಾನವೊಂದು ಜರುಗಿದೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರ ಹರಕೆ...