ಪ್ರಾದೇಶಿಕ ಸುದ್ದಿಗಳು
ಕರಾವಳಿಯ ಯಶಸ್ವಿ ಚಿತ್ರ ‘ಧರ್ಮ ಚಾವಡಿ’ ಮಾರ್ಚ್ 6ರಂದು ಟಾಕೀಸ್ ಆ್ಯಪ್ನಲ್ಲಿ ಬಿಡುಗಡೆ: ಶೀಘ್ರದಲ್ಲೇ ಕನ್ನಡಕ್ಕೂ ಲಭ್ಯ!
ಮಂಗಳೂರು : ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್ನಡಿ ಜಗದೀಶ್ ಅಮೀನ್ ನಿರ್ಮಾಣದಲ್ಲಿ ಮೂಡಿಬಂದಿರುವ, ಕಳೆದ ವರ್ಷ ಕರಾವಳಿಯಾದ್ಯಂತ ಸದ್ದು ಮಾಡಿದ್ದ ತುಳು ಚಲನಚಿತ್ರ ‘ಧರ್ಮ ಚಾವಡಿ’ ಇದೀಗ ಡಿಜಿಟಲ್ ಲೋಕಕ್ಕೆ ಪಾದಾರ್ಪಣೆ...