ಪ್ರಾದೇಶಿಕ ಸುದ್ದಿಗಳು
ಹೆಜಮಾಡಿ ಟೋಲ್ ಬಳಿ ಕೇರಳ ವಿದ್ಯಾರ್ಥಿಗಳ ರಸ್ತೆ ರಂಪಾಟ: ಪಟಾಕಿ ಸಿಡಿಸಿ ಹುಚ್ಚಾಟ
ಉಡುಪಿ : ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ಪ್ರವಾಸಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿಗಳು ನಡುರಸ್ತೆಯಲ್ಲೇ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಕೇರಳದಿಂದ ಉಡುಪಿ ಕಡೆಗೆ ಎರಡು...