ಟಾಪ್ ಸುದ್ದಿ
ಮಾದರಿ ನಿರ್ಧಾರ: ಹಳೆ ಡಿಸಿ ಕಚೇರಿ ಉಳಿಸಲು ಜಿಲ್ಲಾಧಿಕಾರಿ ವಾರಕ್ಕೊಂದು ದಿನ ಹಳೆ ಕಟ್ಟಡದಲ್ಲೇ ಕರ್ತವ್ಯ!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವು ನಗರದ ಹೊರವಲಯದಲ್ಲಿರುವ ಪಡೀಲ್ಗೆ ಸ್ಥಳಾಂತರಗೊಂಡ ನಂತರವೂ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನೂತನ ಕಟ್ಟಡದಲ್ಲಿ...