ಪ್ರಾದೇಶಿಕ ಸುದ್ದಿಗಳು
ಎಂಆರ್ಪಿಎಲ್ ಸ್ಫೋಟಕ್ಕೆ ಕಂಪನಿಯ ನಿರ್ಲಕ್ಷ್ಯ, ಜಿಲ್ಲಾಡಳಿತದ ಮೃದು ಧೋರಣೆಯೇ ಕಾರಣ: ಸಿಪಿಐಎಂ ತೀವ್ರ ಆರೋಪ!
ಮಂಗಳೂರು : ಮಂಗಳೂರಿನ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ ಭಾರಿ ಸ್ಫೋಟವು ಅತ್ಯಂತ ಭೀಕರವಾಗಿದ್ದು, ಕಂಪನಿ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಹೇಳಿಕೆಗಳಿಗಿಂತಲೂ...