ಪ್ರಾದೇಶಿಕ ಸುದ್ದಿಗಳು
ಮೂಡುಬಿದಿರೆ: ನಿವೃತ್ತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ‘ಪೋಸ್ಟ್ ಮಾರ್ಟಮ್’ ಜಗ್ಗಣ್ಣ ನಿಧನ
ಮೂಡುಬಿದಿರೆ : ಸರ್ಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆಯಲ್ಲಿದ್ದು, ನೂರಾರು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ (ಪೋಸ್ಟ್ ಮಾರ್ಟಮ್) ನೆರವಾಗಿ ನಿವೃತ್ತರಾಗಿದ್ದ ಎಲ್ಲರ ಪ್ರೀತಿಯ ಜಗ್ಗಣ್ಣ (ಜಗದೀಶ್) ಅವರು ಶನಿವಾರ...