ಪ್ರಾದೇಶಿಕ ಸುದ್ದಿಗಳು
ನಾಗುರಿ ದುರಂತ ಸ್ಥಳಕ್ಕೆ ಯು.ಟಿ. ಖಾದರ್ ಭೇಟಿ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್ ವಿತರಣೆ, ಕರಾವಳಿ ಜನತೆಗೆ ಹೈ ಅಲರ್ಟ್ ಸಂದೇಶ
ಮಂಗಳೂರು : ಮಂಗಳೂರಿನ ಕಂಕನಾಡಿ ನಾಗುರಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಹಾಗೂ ತಡೆಗೋಡೆ ಕುಸಿತದ ಸ್ಥಳಕ್ಕೆ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ...