ಪ್ರಾದೇಶಿಕ ಸುದ್ದಿಗಳು
ಗುಜ್ಜರಕೆರೆ ನೀರು ಸಂಪೂರ್ಣ ಕಲುಷಿತ: ಕುಡಿಯಲು ಅಯೋಗ್ಯವೆಂದು ಪ್ರಯೋಗಾಲಯ ವರದಿಯಲ್ಲಿ ಸಾಬೀತು
ಮಂಗಳೂರು : ಒಂದು ಕಾಲದಲ್ಲಿ ರೋಗರುಜಿನಗಳನ್ನು ಗುಣಪಡಿಸುವ ಪವಿತ್ರ ತೀರ್ಥವೆಂದು ಹೆಸರಾಗಿದ್ದ ಮಂಗಳೂರಿನ ಐತಿಹಾಸಿಕ ಗುಜ್ಜರಕೆರೆ ಇಂದು ಅಪಾಯಕಾರಿ ಬ್ಯಾಕ್ಟೀರಿಯಾಗಳ ತಾಣವಾಗಿ ಮಾರ್ಪಟ್ಟಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ...