ಪ್ರಾದೇಶಿಕ ಸುದ್ದಿಗಳು
ದೂರದರ್ಶನದ ‘ಬಿ-ಗ್ರೇಡ್’ ನೃತ್ಯ ಕಲಾವಿದೆಯಾಗಿ ಮಂಗಳೂರಿನ ಪ್ರತಿಭೆ ರೆಮೋನಾ ಎವೆಟ್ ಪೆರೇರಾ ಆಯ್ಕೆ
ಮಂಗಳೂರು : ಮಂಗಳೂರಿನ ಹೆಮ್ಮೆಯ ನೃತ್ಯ ಪ್ರತಿಭೆ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಬಿ.ಎ. (ಇಂಗ್ಲಿಷ್ ಸಾಹಿತ್ಯ ಮತ್ತು ಇತಿಹಾಸ) ವಿದ್ಯಾರ್ಥಿನಿಯಾಗಿರುವ ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ರಾಷ್ಟ್ರೀಯ...