ಪ್ರಾದೇಶಿಕ ಸುದ್ದಿಗಳು
ಫುಟ್ಪಾತ್ ಅತಿಕ್ರಮಣ : ಹಫ್ತಾ ವಸೂಲಿ ವಿರುದ್ಧ ಕಮಿಷನರ್ಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ದೂರು
ಮಂಗಳೂರು : ಮಂಗಳೂರಿನ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರದ ನೆಪದಲ್ಲಿ ರಾಜಾರೋಷವಾಗಿ ಅಕ್ರಮ ಹಣ ವಸೂಲಿ ಜಾಲ ಸಕ್ರಿಯವಾಗಿದ್ದು, ನಿಯಮ ಮೀರಿ ತಡರಾತ್ರಿಯವರೆಗೆ ನಡೆಯುವ ಹೋಟೆಲ್ಗಳ ವಿರುದ್ಧ ಕಠಿಣ ಕ್ರಮ...