ಪ್ರಾದೇಶಿಕ ಸುದ್ದಿಗಳು
ಬ್ರಹ್ಮಾವರದಲ್ಲಿ ಘೋರ ಕೃತ್ಯ: 9ನೇ ತರಗತಿ ವಿದ್ಯಾರ್ಥಿಯ ಕಿಡ್ನಾಪ್, ಕೇರಳದಲ್ಲಿ ಬಲವಂತದ ಬಾಲಕಾರ್ಮಿಕ ಪದ್ಧತಿ
ಉಡುಪಿ : ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯೊಬ್ಬನನ್ನು ಬಸ್ ನಿಲ್ದಾಣದಿಂದಲೇ ಅಪಹರಿಸಿ, ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ದುಡಿಸಿಕೊಂಡು ದೌರ್ಜನ್ಯ ಎಸಗಿದ್ದ ಇಬ್ಬರು ಯುವಕರನ್ನು ಬ್ರಹ್ಮಾವರ...