ಪ್ರಾದೇಶಿಕ ಸುದ್ದಿಗಳು
ನನ್ನ ವಿರುದ್ಧದ ಕಿಡ್ನಾಪ್ ಆರೋಪ ಸುಳ್ಳು: ಷಡ್ಯಂತ್ರ ಬಯಲಿಗೆಳೆಯಲು ಮಂಗಳಮುಖಿ ಅನಿ ಮಂಗಳೂರು ಆಗ್ರಹ
ಮಂಗಳೂರು: “ಅನಿಲ್ ಕುಮಾರ್ ಎಂಬಾತ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾನೆ. ನನ್ನ ಮೇಲೆ ಆತ ಮಾಡುತ್ತಿರುವ ಕಿಡ್ನಾಪ್, ದೌರ್ಜನ್ಯ ಮತ್ತು ಹಣ ವಸೂಲಿಯ ಆರೋಪಗಳು ಸಂಪೂರ್ಣ...