ಪ್ರಾದೇಶಿಕ ಸುದ್ದಿಗಳು
ಮಂಜನಾಡಿ ಉರೂಸ್ ಸಂಭ್ರಮ; ಸೌಹಾರ್ದತೆಯ ‘ಹೊರೆಕಾಣಿಕೆ’ ನೀಡಿ ಭಾವೈಕ್ಯತೆ ಮೆರೆದ ಹಿಂದೂ ಬಾಂಧವರು
ಮಂಗಳೂರು: ಕರಾವಳಿಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂಜನಾಡಿಯ ಹಝ್ರತ್ ಅಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ಉರೂಸ್ ಕಾರ್ಯಕ್ರಮವು ಈ ಬಾರಿ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಉರೂಸ್ ಪ್ರಯುಕ್ತ...