ಪ್ರಾದೇಶಿಕ ಸುದ್ದಿಗಳು
ಮಣ್ಣಿನ ಸವಕಳಿ ತಡೆಯಲು ಸಿಐಎಸ್ಎಫ್ ಪರಿಸರ ಕಾಳಜಿ: ಕಟೀಲು ನಂದಿನಿ ನದಿ ದಡದಲ್ಲಿ 3,000 ಲಾವಂಚ ಸಸಿಗಳ ನಾಟಿ
ಮಂಗಳೂರು: ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ತೀವ್ರ ಮಣ್ಣಿನ ಕೊರೆತವನ್ನು ನಿಯಂತ್ರಿಸುವ ಉದ್ದೇಶದಿಂದ, ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಸಿಐಎಸ್ಎಫ್ ಘಟಕದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪವಿರುವ ನಂದಿನಿ...