ಪ್ರಾದೇಶಿಕ ಸುದ್ದಿಗಳು
ಕಡಬ: ಕೊಂಬಾರಿನಲ್ಲಿ ನಿರ್ಮಾಣ ಹಂತದ ಸೇತುವೆ ಧರಾಶಾಹಿ, ಕೂದಲೆಳೆ ಅಂತರದಲ್ಲಿ ಬದುಕುಳಿದ ಕಾರ್ಮಿಕರು
ಕಡಬ : ಕೊಂಬಾರು ಗ್ರಾಮದ ಮುಗೇರಡ್ಕ ಶಾಲೆಯ ಸಂಪರ್ಕ ರಸ್ತೆಗಾಗಿ ಕಾಪಾರು ದೊಡ್ಡಡ್ಕ ಎಂಬಲ್ಲಿ ಕೆಂಜಾಲ ಹೊಳೆಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ನೂತನ ಸೇತುವೆಯು ಶನಿವಾರ ಸಾಯಂಕಾಲ ಹಠಾತ್ ಕುಸಿದು ಬಿದ್ದಿದೆ....