ಪ್ರಾದೇಶಿಕ ಸುದ್ದಿಗಳು
ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಬ್ಲಾಕ್ಮೇಲ್: ₹42.97 ಲಕ್ಷ ಸುಲಿಗೆ ಮಾಡಿದ ಶಿಕ್ಷಕಿ ಸೇರಿ ಇಬ್ಬರ ಬಂಧನ
ಉಡುಪಿ : ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪೀಡಿಸಿ, ಬೆದರಿಕೆ ಒಡ್ಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಕನ್ನಡ ಶಿಕ್ಷಕಿ ಸೇರಿದಂತೆ ಇಬ್ಬರನ್ನು ಉಡುಪಿ ನಗರ...