ಸುದ್ದಿಗಳು
ಬಿಸಿಲೆ ಘಾಟ್ನಲ್ಲಿ ಯುವತಿ ಮೇಲೆ ಕೊಲೆ ಯತ್ನ: ಕಡಬ ಮೂಲದ ಆರೋಪಿ ಸುಬ್ರಹ್ಮಣ್ಯ ಪೊಲೀಸರ ವಶಕ್ಕೆ
ಕಡಬ: ಪ್ರೇಮ ಅಥವಾ ಸ್ನೇಹದ ನೆಪದಲ್ಲಿ ಕರೆದೊಯ್ದು ಯುವತಿಯ ಮೇಲೆ ಕಬ್ಬಿಣದ ರಾಡ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಬಿಸಿಲೆ ಘಾಟ್ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ...