ಪ್ರಾದೇಶಿಕ ಸುದ್ದಿಗಳು
‘ಬುರುಡೆ ಗ್ಯಾಂಗ್’ಗೆ ಆ ಮಂಜುನಾಥನೇ ಶಿಕ್ಷೆ ನೀಡಿದ್ದಾನೆ: ಶಾಸಕ ಸುರೇಶ್ ಭಾವುಕ ಪ್ರತಿಕ್ರಿಯೆ
ತಮ್ಮ ವಿರುದ್ಧ ಕೇಳಿಬಂದಿರುವ ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸುರೇಶ್, ರಾಜಕೀಯ ಭವಿಷ್ಯಕ್ಕೆ ಕಪ್ಪುಚುಕ್ಕೆ ಇಡುವ ದುರಾಸೆಯಿಂದ ಕೆಲವರು ಈ ಅಪಪ್ರಚಾರ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ....