ಪ್ರಾದೇಶಿಕ ಸುದ್ದಿಗಳು
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ಗೆ ಶಾಸಕ ಐವನ್ ಡಿʼಸೋಜಾ ನಾಮನಿರ್ದೇಶನ
ಮಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (RGUHS) ಕಾಯ್ದೆ 1994ರ ಕಲಂ 21(1)(Viii) ರ ಪ್ರಕಾರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರನ್ನು ವಿಶ್ವವಿದ್ಯಾನಿಲಯದ...