ಪ್ರಾದೇಶಿಕ ಸುದ್ದಿಗಳು
ನಕಲಿ ಟ್ರಾನ್ಸ್ಜೆಂಡರ್ ಐಡಿ ದಂಧೆ: ಅನಿ ಮಂಗಳೂರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ‘ನವಹಸಜ’ ಸಂಘಟನೆ
ಮಂಗಳೂರು : ಇತ್ತೀಚೆಗೆ ಬೆಳಕಿಗೆ ಬಂದಿರುವ ನಕಲಿ ಟ್ರಾನ್ಸ್ಜೆಂಡರ್ ಗುರುತಿನ ಚೀಟಿ ದಂಧೆ ಹಾಗೂ ಸಮಾಜದಲ್ಲಿ ಸಮುದಾಯದ ಬಗ್ಗೆ ಹರಡುತ್ತಿರುವ ಅಪಪ್ರಚಾರವನ್ನು ಖಂಡಿಸಿ ‘ನವಹಸಜ ಸಮುದಾಯ ಸಂಘಟನೆ’ಯು ಮಂಗಳೂರು ಪ್ರೆಸ್ಕ್ಲಬ್ನಲ್ಲಿ...