ಪ್ರಾದೇಶಿಕ ಸುದ್ದಿಗಳು
ಶಾರ್ಜಾದಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದ ಕುಂದಾಪುರದ ಅಲ್ವಿನ್ ಪ್ರಕಾಶ್ : ಕುಟುಂಬಿಕರು, ಅಭಿಮಾನಿಗಳಿಂದ ಕಣ್ಣೀರಿನ ವಿದಾಯ
ಕುಂದಾಪುರ : ಯುಎಇಯ ಶಾರ್ಜಾದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ರಹಸ್ಯಮಯ ರೀತಿಯಲ್ಲಿ ಕೊಲೆಯಾಗಿದ್ದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಮೃತದೇಹ ಕೊನೆಗೂ...