ಪ್ರಾದೇಶಿಕ ಸುದ್ದಿಗಳು
ಉಳ್ಳಾಲ: ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಆಘಾತ; ಮೆಸ್ಕಾಂ ಲೈನ್ಮ್ಯಾನ್ ದಾರುಣ ಸಾವು
ಉಳ್ಳಾಲ : ಉಚ್ಚಿಲ ನಯಾಪಟ್ಣ ಎಂಬಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದ ವೇಳೆ ಮೆಸ್ಕಾಂ ಲೈನ್ಮ್ಯಾನ್ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಪಿಲ್ಲಾರು ಅಂಬಿಕಾ...