ಪ್ರಾದೇಶಿಕ ಸುದ್ದಿಗಳು
ಮಾರ್ಚ್ 25ಕ್ಕೆ ವಿಧಾನಸೌಧದ ನೂತನ ಮುಖ್ಯ ಪ್ರವೇಶ ದ್ವಾರ ಲೋಕಾರ್ಪಣೆ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು : ಕರ್ನಾಟಕ ವಿಧಾನಸೌಧದ ನೂತನವಾಗಿ ನಿರ್ಮಿಸಲಾದ ಭವ್ಯ ಮುಖ್ಯ ಪ್ರವೇಶ ದ್ವಾರವನ್ನು ಮಾರ್ಚ್ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್...