ಪ್ರಾದೇಶಿಕ ಸುದ್ದಿಗಳು
ಮಂಗಳೂರು ಕೆಎಸ್ಆರ್ಟಿಸಿಗೆ 100 ಎಲೆಕ್ಟ್ರಿಕ್ ಬಸ್ಗಳು: ಉಡುಪಿ, ಮೂಡುಬಿದಿರೆ, ಏರ್ಪೋರ್ಟ್ಗೂ ಶೀಘ್ರ ಇ-ಬಸ್ ಸಂಚಾರ
ಮಂಗಳೂರು : ಕೇಂದ್ರ ಸರ್ಕಾರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ಮಂಗಳೂರು ಕೆಎಸ್ಆರ್ಟಿಸಿ ವಿಭಾಗಕ್ಕೆ 100 ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಬಸ್ಗಳು ಹಂಚಿಕೆಯಾಗಿವೆ. ಈ ಪರಿಸರಸ್ನೇಹಿ ಬಸ್ಗಳನ್ನು ಮಂಗಳೂರು ನಗರ...